ಹುಬ್ಬಳ್ಳಿ ಆವೃತ್ತಿಯು ಬೆಳಗಾವಿ, ಕಾರವಾರ, ಹಾವೇರಿ, ಗದಗ, ಮತ್ತು ಹುಬ್ಬಳ್ಳಿ ನಗರ 5 ಉಪ ಆವೃತ್ತಿಯನ್ನು ಒಳಗೊಂಡಿದೆ. ನಮ್ಮ ಬೆಳಗಾವಿ ಮತ್ತು ಮಹಾನಗರ ವಿಜಯ ವಣಱರಂಜಿತ ಪ್ರತಿ ನಿತ್ಯ ಪುಟಗಳನ್ನು ಪ್ರಕಟಿಸಿ ಆವೃತ್ತಿಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಇದರಂತೆ ನಮ್ಮ ಉತ್ತರ ಕನ್ನಡ, ನಮ್ಮ ಹಾವೇರಿ, ನಮ್ಮ ಗದಗ ಎಂಬ ಪ್ರತಿ ನಿತ್ಯ ಸ್ಥಳಿಯ ಸುದ್ದಿಗಳನ್ನೊಳಗೊಂಡ ವಿಶೇಷ ಪುಟಗಳನ್ನು ಪ್ರಕಟಿಸುತ್ತೇವೆ.
0 ಕಾಮೆಂಟ್(ಗಳು):
Post a Comment